== ಜನನ-ಜೀವನ == ಜನ್ಮ ದಿನಾಂಕ ; ೩೧.೧೨.೧೯೪೦ ಜನ್ಮ ಸ್ಥಳ ; ಹಾಸನ ಜಿಲ್ಲೆಯ ಅರಸೀಕೆರೆ ವಿದ್ಯಾರ್ಹತೆ ; ಎಂ.ಎ.ರಾಷ್ತ್ರಾಭಾಷಾ ಪ್ರವೀಣೆ ಉದ್ಯೋಗ ; ನಿವ್ರತ್ತ ಶಿಕ್ಷಕಿ ತಂದೆ-ತಾಯಿ ; ಚನ್ನಪ್ಪಯ್ಯ, ಗೌರಮ್ಮ ಪತಿ ; ಗಣೇಶ್ ಮೂರ್ತಿ ಚಿಕ್ಕೇರೂರ್ ಮಕ್ಕಳು ; ದತ್ತಾತ್ರಿ, ಜ್ಯೋತಿಶಂಕರ್ == ಪ್ರಕಟಿತ ಲೀಖನಗಳು == *ಹುಡುಕಾಟ *ಹರಕೆಗಳು *ಉಳಿತಾಯದ ಗುಟ್ಟು *ಬಾಲ್ಯದ ಆಟ ಬದುಕಿನ ವ್ರತ್ತಿಯಾಯ್ತು *ಬೀಳ್ಕೊಡುಗೆ ಕವನ *ಗುರುವಿಗೆ ನಮ-ಕವನ *ಮಗುವಿಗೆ ಬೇಕು ಮಾತೆಯ ಮಮತೆ *ಸೆರಗು-ಬಹು ಉಪಯೋಗಿ *ಚಾರ್ ಧಾಮ್ ಯಾತ್ರಾ ( ಪ್ರವಾಸ ಕಥನ ) '*ಗಂಗಾ' ನೀ ಒಯ್ಯಾರಿ ( ವರ್ಣಣೆ )ಆ *ಶ್ರಾವಣದ ಸಂಭ್ರಮ-ಪಂಚಮಿ ಹಬ್ಬ == ಪ್ರಶಸ್ತಿಗಳು == # ಸಂವತ್ಸರ ವಿಶ್ವಕನ್ನಡ ಸಮೇಳನ ಪ್ರತಿಸ್ಟಿತ ಪ್ರಶಸ್ತಿ-೨೦೦೦ #ಕರ್ನಾಟಕ ಸಾಂಸ್ಕ್ರಿತಿಕ ಸಂಘ - ಲಾಸ್ ಏಂಜಲೀಸ್ ಪ್ರಶಸ್ತಿ - ೨೦೦೦ #ಟೈಟಲ್ಸ್ ಆ‌‌ಫ್ ಬೆಂಗಳೂರು - ಅಜಂತ ಕಲಾಕೇಂದ್ರ ಪ್ರಶಸ್ತಿ - ೨೦೦೦ == ಉಲ್ಲೀಖ == </>[೧] ://..//Kannada_Sahitya_Sammelan